Name of Complainant | |
Date of Complaint | March 21, 2019 |
Name(s) of companies complained against | Vodafone |
Category of complaint | Internet Services |
Permanent link of complaint | Right click to copy link |
Share your complaint on social media for wider reach | |
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮೊಬೈಲ್ ಬಾಕಿಯ ಮೊತ್ತ 212 ರೂಪಾಯಿ ಇತ್ತು. ಆದರೆ ಈಗಿನ ಮೊತ್ತ 76 ರೂಪಾಯಿಗಳು ಮಾತ್ರವಿದೆ. ಇದ್ದರಿಂದ ನೊಂದ ನಾನು Vodafone customer careಗೇ phone ಮಾಡಿದ್ದರು ಸರಿಯಾದ ಕಡಿತದ ಮಾಹಿತಿಯನ್ನು ಹೇಳುತ್ತಿಲ್ಲ . ಆದ್ದರಿಂದ ಬಾಕಿ ಮೊತ್ತ ನೀಡಬೇಕೆಂದು ನಿಮ್ಮಲ್ಲಿ ಕೇಳಿ ಕೇಳುತ್ತೇನೆ.
Image Uploaded by Madhu M: