Pankaj Bhardwj

ಹಣ ವಾಪಾಸ್ ಕೊಡದೇ ಮೋಸ

Name of Complainant Shivakumar
Date of ComplaintOctober 5, 2025
Name(s) of companies complained against
Category of complaint Internet Services
Permanent link of complaint Right click to copy link

ಶೇರ್ ಮಾರ್ಕೆಟ್ ನಲ್ಲಿ ಹಣ ಡಬಲ್ ಮಾಡುವುದಾಗಿ ನಂಬಿಸಿ, 5 ಸಾವಿರ ಹೂಡಿಕೆ ಮಾಡಿದರೇ 25 ಸಾವಿರ ಕೊಡುವುದಾಗಿ. ನಿಮ್ಮ ಹಣ ಡಬಲ್ ಆಗಿದೆ ಎಂದು ಅದನ್ನು ವಾಪಾಸ್ ಪಡೆಯಲು ಕಮಿಷನ್ ದುಡ್ಡು 11 ಸಾವಿರ ಹಾಗೂ ವಿತ್ ಡ್ರಾ ಹಣ 16.500 ಹಣವನ್ನು ಕೇಳಿ, ಅದನ್ನು ಹಾಕಿಸಿಕೊಂಡು ಪ್ರಾಫಿಟ್ ಆದ ಹಣವನ್ನು ಕೊಡದೇ, ಹೂಡಿಕೆ ಮಾಡಿದ ಹಣವನ್ನು ನೀಡದೆ ಮೋಸ ಮಾಡಿದ್ದಾನೆ. ಹಣ ವಾಪಾಸ್ ಕೊಡದೇ ಮೋಸ was last modified: October 5th, 2025 […]

Read More...