ಹುಬ್ಬಳ್ಳಿ ವಿದ್ದ್ಯುತ್ ಸರಭರಾಜು ಕಂಪನಿ ನಿಯಮಿತ

ವಿಷಯ : ಹುಕ್ಕೇರಿ ಪಟ್ಟಣ ಪಾರ್ಟ್ ನಂಬರ್ 49 ರಲ್ಲಿ ಮನೆ ಕಟ್ಟುತ್ತಿದ್ದು ಮನೆಯ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದು ದಿನಂಕ್ 20 /02/2021 ರಂದು ತಂತಿ ತಗುಲಿ ಕಾರ್ಮಿಕನಿಗೆ ದುರ್ಘಟನೆ ನಡೆದಿದ್ದು , ಇಲ್ಲಿಯವರೆಗೆ ತಂತಿಗಳಿ ಶೀಪ್ಟಿಂಗ್ ಮಾಡದಿರುವ ಕುರಿತು. ಅರ್ಜಿದಾರ : ಶ್ರೀ ಪ್ರವೀಣ್ ಭೀ ಮುಗಳಿ . ಸಾ : ಹುಕ್ಕೇರಿ ಜಿ ಬೆಳಗಾವಿ .

Name of Complainant Praveen mugali
Date of ComplaintAugust 28, 2021
Name(s) of companies complained against , ,
Category of complaint Electricity
Permanent link of complaint Right click to copy link

ಈ ಮೇಲ್ಕಾಣಿಸಿದ ವಿಷಯದನ್ವಯ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ಮನೆಕಟ್ಟುವಕಿಂತ ಮುಂಚೆ ಅರ್ಜಿ ಕೊಟ್ಟಿದು 27/05/2020 ಒಂದು ವರ್ಷವಾಗುತ್ತಬಂತು ಮನೆ ಕಟ್ಟುತ್ತಿರುವ ವಿಷಯ್ ಗೊತ್ತಿದ್ದರೂ ಕೂಡ ಇನ್ನು ತಂತಿಯನ್ನು ತೆಗಿದಿಲ್ಲಾ ಹುಕ್ಕೇರಿ ಪಟ್ಟಣದ ಬಯಾಪಾಸ್ ರಸ್ತೆಯ್ ಸಮೀಪ ಇರುವ ನನ್ನ ಮಾಲ್ಕಿ ಪ್ಲಾಟ್ ನಂ 49ನೇದ್ದರ ಆಸ್ತಿಯು ಇದ್ದ್ , ಸದರಿ ಆಸ್ತಿಯಲ್ಲಿ ನಾನು ಕಟ್ಟಡ ಕಟ್ಟುತ್ತಿದ್ದೆನೆ ಸದರಿ ಕಟ್ಟಡ ಕಟ್ಟುತ್ತಿರುವ ಆಸ್ತಿಯಲ್ಲಿ 12000 ಕಿಲೋ ವ್ಯಾಟ್ ಹೈಟೆನ್ಷನ್ ತಂತಿ ಹಾಯ್ದುಹೋಗಿದ್ದು, ಸದರಿ ತಂತಿಯನ್ನು ಶಿಫ್ಟಿನ್ಗ್ ಮಾಡುವಂತೆ […]

Read More...