| Name of Complainant | |
| Date of Complaint | August 28, 2021 |
| Name(s) of companies complained against | ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇಂಧನ ಇಲಾಖೆ ವಿಕಾಸ್ ಸೌಧ ಬೆಂಗಳೂರು, ಹುಕ್ಕೇರಿ ಗ್ರಾಮೀಣ್ ವಿದ್ಯುತ ಸಹಕಾರಿ ಸಂಘ ನಿಯಮಿತ ಹುಕ್ಕೇರಿ, ಹುಬ್ಬಳ್ಳಿ ವಿದ್ದ್ಯುತ್ ಸರಭರಾಜು ಕಂಪನಿ ನಿಯಮಿತ |
| Category of complaint | Electricity |
| Permanent link of complaint | Right click to copy link |
| Share your complaint on social media for wider reach | |
ಈ ಮೇಲ್ಕಾಣಿಸಿದ ವಿಷಯದನ್ವಯ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ಮನೆಕಟ್ಟುವಕಿಂತ ಮುಂಚೆ ಅರ್ಜಿ ಕೊಟ್ಟಿದು 27/05/2020 ಒಂದು ವರ್ಷವಾಗುತ್ತಬಂತು ಮನೆ ಕಟ್ಟುತ್ತಿರುವ ವಿಷಯ್ ಗೊತ್ತಿದ್ದರೂ ಕೂಡ ಇನ್ನು ತಂತಿಯನ್ನು ತೆಗಿದಿಲ್ಲಾ
ಹುಕ್ಕೇರಿ ಪಟ್ಟಣದ ಬಯಾಪಾಸ್ ರಸ್ತೆಯ್ ಸಮೀಪ ಇರುವ ನನ್ನ ಮಾಲ್ಕಿ ಪ್ಲಾಟ್ ನಂ 49ನೇದ್ದರ ಆಸ್ತಿಯು ಇದ್ದ್ , ಸದರಿ ಆಸ್ತಿಯಲ್ಲಿ ನಾನು ಕಟ್ಟಡ ಕಟ್ಟುತ್ತಿದ್ದೆನೆ ಸದರಿ ಕಟ್ಟಡ ಕಟ್ಟುತ್ತಿರುವ ಆಸ್ತಿಯಲ್ಲಿ 12000 ಕಿಲೋ ವ್ಯಾಟ್ ಹೈಟೆನ್ಷನ್ ತಂತಿ ಹಾಯ್ದುಹೋಗಿದ್ದು, ಸದರಿ ತಂತಿಯನ್ನು ಶಿಫ್ಟಿನ್ಗ್ ಮಾಡುವಂತೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿನಂತಿಸಿದ್ದು, ಸದರಿ ಇಲಾಖೆಯವರು ಇಲ್ಲಿಯವರೆಗೂ ಮನೆಯಮೇಲಿನ ತಂತಿಯನ್ನು ತೆಗೆದ್ದಿಲ್ಲ . ದಿನಾಂಕ 20/02/2021ರಂದು ಕೆಲಸಮಾಡುತ್ತಿರುವ ಕಾರ್ಮಿಕನಿಗೆ ಹೈಟೆನ್ಷನ್ ತಂತಿ ತಗುಲಿ ದುರ್ಘಟನೆ ನಡೆದಿದ್ದು ವ್ಯೆಕ್ತಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವದು, ಘಟನೆಯ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿನಂತಿಸಿದ್ದರು ಅರ್ಜಿಬರೆದಿದ್ದರು , ಘಟನೆ ನಡೆದು 6ತಿಂಗಳು ಕಳೆದಿವೆ, ಚಿಕ್ಕ ಚಿಕ್ಕ ಮಕ್ಕಳು ಮನೆಯ ಮೇಲೆ ಆಟವಾಡಲು ಹೋಗುತ್ತಿರುವುದು ಕಂಡು ಬಂದಿದೆ ಈ ವಿಷಯ ಕೂಡ ಆಧಿಕಾರಿಗಳ ಘಮನಕ್ಕೆ ತಿಳಿಸಿದ್ದೂ ಕೂಡಾ ಇಲ್ಲಿಯವರೆಗೂ ತಂತಿಯನ್ನು ತೆಗೆದಿಲ್ಲಾ ಹೀಗೆ ಮುಂದುವರೆದರೆ ಹೆಚ್ಚಿನ ಅನಾಹುತವಾದಲ್ಲಿ ಯಾರು ಹೊಣೆ, ಮಾನ್ಯರವರೆ ತಕ್ಷಣವೇ ಈ ನನ್ನ ಅರ್ಜಿಯನ್ನು ಪರಿಗಣಿಸಿ ಈ ಮೇಲಿನ ನನ್ನ ಆಸ್ತಿಯಲ್ಲಿ ಹಾದು ಹೋದ 12000ಕಿಲೋ ವ್ಯಾಟ್ ಹೈಟೆನ್ಷನ್ ತಂತಿಗಳನ್ನೂ ಹಾಯ್ದುಹೋಗಿದ್ದು, ಸದರಿ ತಂತಿಯನ್ನು ಬೇರೆ ಕಡೆಗೆ ಶಿಫ್ಟ್ ಮಾಡುವಂತೆ ತಕ್ಷಣವೇ ಕ್ರಮಜರುಗಿಸಬೇಕು ಅಂತ ನಾನು ಕೆಳುತೇನೆ ,
ಗೌರವಗಳೊಂದಿಗೆ