Name of Complainant | |
Date of Complaint | December 6, 2020 |
Name(s) of companies complained against | Omniteq.online 2020 |
Category of complaint | Internet Services |
Permanent link of complaint | Right click to copy link |
Share your complaint on social media for wider reach | |
omniteq.online 2020ಅಂಬ ಕಂಪನಿ ಇಂದ ನಂಗೆ ಕರೆ ಬಂದಿದ್ದು ಮನೆಯಿಂದ ಅರೆಕಾಲಿಕ ಕೆಲಸ ಕೆಲಸದ ಎಂದು ಕಾವ್ಯ ಎನ್ನುವರು ಕೆಲ್ಸ ಬಗ್ಗೆ ಪೂರ್ಣ ಮಾಹಿತಿ ನೀಡಿದರು SMS ಕಳುಹಿಸಿ madodu ಎಂದು ಹೇಳಿದ್ದರು ಭದ್ರತೆಗೆ 500 ರೂ ಪಾವತಿ ಮಾಡಬೇಕು ಎಂದು ಹೇಳಿದರು Phonepe ಮೂಲಕ ನಾನು ಹಣ ಪಾವತಿಸಿದೆ ನಂತರ 30 ಸಂಖ್ಯೆಯ ನನ್ನ ಈಮೈಲ್ ಗೆ ಬಂದಿದ್ದು addkke ಎಸ್ಎಂಎಸ್ ಮಾಡಬೇಕೆಂದು ಹೇಳಿದರು ನಾನು ಕೆಲ್ಸ ಮಾಡಲು ಪ್ರಾರಂಭ ಮಾಡಿದೆ ಒಂದು ವಾರದ ನಂತರ ಕಾವ್ಯ ಎನ್ನುವರು ಕರೆ ಮಾಡಿ ಇಂದು ಅಕೌಂಟ ಡಿಪಾರ್ಟ್ಮೆಂಟ್ ಇಂದ ಕರೆ ಬರುತ್ತೆ ಸಂಬಳ ಬಗ್ಗೆ ಮಾತಾಡಲು ಎಂದು ಹೇಳಿದರು ನಂತರ ಪವನ್ ಎನ್ನುವರು ಕರೆ ಮಾಡಿ 2500 ಕಟ್ಟಿ ನಿಮಗೆ ಸಂಬಳದ ಜೊತೆ ಒಟ್ಟು 9400 ರೂಪಾಯಿ 15 nimishdalle baruthe ಅಂತ ಹೇಳಿದರು ನಾನು ಸಾಲ ಮಾಡಿ ಹಣ ಪಾವತಿಸಿ ದೆ nanthra ಅವ್ರು ಕರೆ ಸ್ವೀಕರಿಸಲಿಲ್ಲ ಮೆಸೇಜ್ ಪ್ರತ್ಯುತ್ತರಸಲಾವು
Image Uploaded by Ashwini: