Complaints about learn and earn company

Name of Complainant Kushi
Date of ComplaintOctober 4, 2023
Name(s) of companies complained against
Category of complaint Mobile Phone
Permanent link of complaint Right click to copy link
Share your complaint on social media for wider reach
Facebooktwitterredditpinterestlinkedinmail
Text of Complaint by Kushi:

The name of the company learn and earn,
ಈ ಕಂಪನಿ ನನಗೆ ವಾಟ್ಸಪ್ಪ್ ಅಲ್ಲಿ ಮೆಸೇಜ್ ಮಾಡಿ, ಆಧಾರ್ ಅಂಡ್ ಇಮೇಲ್ ತಕೊಂದ್ರು, ನಾನು ಕೋರ್ಸ್ ಹೇಳಿಕೊಡ್ತಾರೆ ಅಂತ ಅದು ಫ್ರೀ ಅಂತ ಹೇಳಿ ರೆಜಿಸ್ಟರ್ ಅದೇನು ಆದ್ರೆ ಈಗ ತುಂಬಾ calls and message ಮೂಲಕ ತೊಂದ್ರೆ ಕೊಡಾಕತರ ಪ್ಲೀಸ್ ಈ ವೆಬ್ಸೈಟ್ ನಾ ಬ್ಯಾನ್ ಮಾಡ್ರಿ ಇಲ್ಲ ಅಂದ್ರೆ ತುಂಬಾ ಜನ ಮಕ್ಳು ಗೆ ಮೋಸ ಮಾಫಿ ಹಣ ದೋಚತರ ಯಾರು ಈ ತರ ಕೆಲಸ ಮಾಡ್ಬೇಡ್ರಿ ಏನೇ ಕೊಡೊ ಮುಂದ ಯೋಚ್ನೆ ಮಾಡಿ ಪುರಾ ತಿಳ್ಕೊಳಿ.

Image Uploaded by Kushi:

Complaints about learn and earn company

Leave a Reply

Your email address will not be published. Required fields are marked *