Calls and intranet

Name of Complainant Nagaraj M Surpur
Date of ComplaintJuly 4, 2020
Name(s) of companies complained against
Category of complaint Internet Services
Permanent link of complaint Right click to copy link
Share your complaint on social media for wider reach
Facebooktwitterredditpinterestlinkedinmail
Text of Complaint by Nagaraj M Surpur:

ನಾನು ಬಹಳ ವರ್ಷ್ ದಿಂಧ  ಏರ್ಟೆಲ್ ನೆಟ್ವರ್ಕ್ ಅನು ಉಪಯೋಗಿಸುತ ಬಂದಿದ್ದೇನೆ ಆದರೆ ನನಗೆ ಈವಾಗ ಬಹಳ ಕಷ್ಟ್  ವಾಗಿವೆ ನನ್ನ   ಮನೆಯಲ್ಲಿ ಫೋನ್ ಕಾಲ್ ಬಂದರೆ ಕಾಲ್ ರಿಸೀವ್ ಮಾಡಿದರೆ  ನನ್ನ ಮಾತು ಅವರೆಗೆ ಕೇಳುವುದಿಲ್ಲ ಅವರ ಮಾತು ನಂಗೆ ಕೇಳುತ್ತವೆ ನನಗಂತೂ ಬಹಳ ಕಷ್ಟ ಫೋನ್ ಬಂದರೆ ಮನೆ ಹೊರಗಡೆ ಹೋಗಿ ಮಾತಾಡಬೇಕು ಇಲಾನ್ದ್ರೆ ಅವರ ಜೊತೆ ಮತ್ ಆಡಲು ಆಗೋಲ  ಮತ್ತೆ ಇಂಟರ್ನೆಟ್ ಕೋಡಾ ಮನೆಯಲ್ಲಿ ಬಹಳ ನಿದಾನವಾಗಿ  ಬರುತೆ   ತಾವುಗಳು ಇದರ  ಪರಿಹಾರ ಕೊಡಿ ಇಲ್ಲ  ಅಂದರೆ  ನಾನು ಬೇರೆ ನೆಟ್ವರ್ಕ್ ಹೋಗ್ಬೇಕಾಗಿದೆ ದಯಮಾಡಿ ನಂಗೆ ಇದರ ಪರಿಹಾರ ಮಾಡಿಕೊಡಬೇಕು ಅಂತ ತಮಲ್ಲಿ ಕೇಳಿಕೊಳ್ಳುತೇನೆ

Image Uploaded by Nagaraj M Surpur:

Calls and intranet

Leave a Reply

Your email address will not be published. Required fields are marked *