Teligram Vennom customer tm

Vennom customer tm ಮೊಬೈಲ್ ಬಹಳ ಕಮ್ಮಿ ರೆಂಟ್ ಇದೆ ತಾಗೊಳಿ ಅಂದ್ರು

Name of Complainant Manoj Talakal
Date of ComplaintJuly 13, 2022
Name(s) of companies complained against
Category of complaint Mobile Phone
Permanent link of complaint Right click to copy link

ನನ್ನ ಹೆಸರು ಮನೋಜ್ ತಳಕಲ್ ನಾನು ಟೆಲಿಗ್ರಾಂ ನಲ್ಲಿ iphone 13max pro mobile ಅದು 9000ರೂ ಇತ್ತು ಅದನ್ನು 1500ರೂ ಕೊಟ್ಟು ಬುಕ್ ಮಾಡಿದೆ ಆಮೇಲೆ 7500ರೂ ಪೂರ್ತಿ ammount ಕೊಟ್ಟೆ ಅಮೇಲ್ block ಗೆ ಆಕಿಬಿಟ್ಟ ಸರ್ ದಯಮಾಡಿ ನನ್ನ amount ನನಗೆ ಕೊಡಿಸಿ ಸರ್ Vennom customer tm ಮೊಬೈಲ್ ಬಹಳ ಕಮ್ಮಿ ರೆಂಟ್ ಇದೆ ತಾಗೊಳಿ ಅಂದ್ರು was last modified: July 13th, 2022 by Consumer Court

Read More...