Malabar Gold company Raichur Branch

ಮೊಬೈಲ್ ನಂಬರ್ ದುರ್ಬಳಕೆ

Name of Complainant Vishwanath
Date of ComplaintJune 11, 2023
Name(s) of companies complained against
Category of complaint Cyber Crime
Permanent link of complaint Right click to copy link

ಮಲಬಾರ್ ಗೊಲ್ಡ್ ಕಂಪನಿ ರಾಯಚೂರು‌ ಬ್ರಾಂಚ್ ನಲ್ಲಿ ವಿವಿಧ ಸಂದರ್ಭದಲ್ಲಿ ಗೊಲ್ಡ್ ನ್ನು‌ ಖರದಿಸಿದೆ ಈ ಸಂದರ್ಭದಲ್ಲಿ ನೀಡಿದ ಮೊಬೈಲ್ ಸಂಖ್ಯೆಯನ್ನು ಅಲ್ಲಿರುವ ಸಿಬ್ಬಂದಿ ಪಡೆದು ಅಶ್ಲೀಲ ಸಂದೇಶಗಳನ್ನ ಗ್ರಾಹಕರಿಗೆ ಕಳುಹಿಸುತ್ತಾ, ಪ್ರಚೋದಿಸುವುದು ಹಾಗೂ ಇತರೆ ಅಶ್ಲೀಲ ಚಟುವಟಿಕೆಗಳಿಗೆ ಗ್ರಾಹಕರ ಮೊಬೈಲ್ ಸಂಖ್ಯೆ ದುರ್ಬಳಕೆ ಮಾಡಲಾಗಿರುತಗತದೆ. ಮೊಬೈಲ್ ನಂಬರ್ ದುರ್ಬಳಕೆ was last modified: June 11th, 2023 by Consumer Court

Read More...