Name of Complainant | |
Date of Complaint | June 9, 2023 |
Name(s) of companies complained against | Safe money |
Category of complaint | Internet Services |
Permanent link of complaint | Right click to copy link |
Share your complaint on social media for wider reach | |
ನನಗೆ ಆಗಿರುವ ಮೋಸ ಏನೆಂದರೆ Safe money app ಇಂದ ಹೆರೈಸ್ಮೆಂಟ ಕರೆ ಬರ್ತಾ ಇದೆ . ದಿನಾಂಕ 2-6-2023 ರಂದು 12000 ರೂಪಾಯಿ ಸಾಲ ತಗೊಂಡಿದ್ದೆ ಅದನ್ನು ಬಡ್ಡಿಯ ಸಮೇತ 8-6-2023 ರಂದು 18000 ಕಟ್ಟಿದ್ದೇನೆ. ಮರುಪಾವತಿ ಮಾಡಿದ ನಂತರವೂ ಮತ್ತೆ ಮತ್ತೆ ಕರೆ ಮಾಡಿ Blackmail ಮಾಡುತ್ತಿದ್ದಾರೆ. ನನ್ನ ಮತ್ತು ನನ್ನ ಹೆಂಡತಿಯ poto nude ಮಾಡಿ ನನ್ನ contact ನಲ್ಲಿರುವವರಿಗೆ ಕಳಿಸುತ್ತೆನೆ ಎಂದು ಹೆದರಿಸುತ್ತಿದ್ದಾರೆ.
ಇದರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.
Good evening Team I had taken loan… For medical reasons.. I have been paid the roll over on time.. but still harassment calls an my pictures are been edited an being send to my what’s up kindly please see to this an action to. Be required..