| Name of Complainant | Praveen Yalligutti |
| Date of Complaint | August 13, 2025 |
| Name(s) of companies complained against | Kris&john |
| Category of complaint | E-Com & Retail |
| Permanent link of complaint | Right click to copy link |
ನಾನು ಕಳೆದ ವಾರ ಮೂರು ಶರ್ಟ್ ಗಳನ್ನು ಕಾಂಬೋ ಆಫರ್ ನಲ್ಲಿ ಆರ್ಡರ್ ಮಾಡಿದ್ದೆ. ಇಂದು ನನಗೆ ಎರಡು ಹಳೆಯ ಮತ್ತು ಚಿಕ್ಕ ಅಳತೆಯ ಶರ್ಟ್ ಗಳನ್ನು ಕಳುಹಿಸಿದ್ದಾರೆ. ಈ ಕೆಟ್ಟದಾದ ಸರಕಿಗೆ ನಾನು 1000 ರೂಪಾಯಿ ಹಾಳುಮಾಡಿಕೊಂಡಿದ್ದೇನೆ. ದಯವಿಟ್ಟು ಇದನ್ನು ಹಿಂಪಡೆದು ಹಣ ಮರುಪಾವತಿ ಮಾಡಬೇಕೆಂದು ವಿನಂತಿ. ಸರಕು ವಿಚಾರದಲ್ಲಿ ಮೋಸ was last modified: August 13th, 2025 by Consumer Court
Read More...