Name of Complainant | |
Date of Complaint | December 18, 2023 |
Name(s) of companies complained against | Learn & Earb |
Category of complaint | Internet Services |
Permanent link of complaint | Right click to copy link |
Share your complaint on social media for wider reach | |
learn and earn ಮೂಲಕ ಹಣ ಗಳಿಸುವ ಒಂದು ವೆಬ್ಸೈಟ್ ನೀವೂ ಈ learn and earn ನಲ್ಲಿ ನೀವು ನೋಂದಣಿ ಮಾಡಿಕೊಂಡಿರಿ ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಭಾವಚಿತ್ರ, ಸಹಿ ನಮ್ಮ ಬಳಿ ಇದೆ ನೀವು ಈಗ ₹7079 ಪಾವತಿಸದಿದ್ದರೆ ನಿಮ್ಮ ಮೇಲೆ legal Authorization letter under section 191,193,195,199 ಮೂಲಕ ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇವೆ ಎಂದು ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿದ್ದರೆ
Image Uploaded by Maruthi: