Airtel ಕಂಪನಿಯವರು ನಮ್ಮ sim ಮತ್ತೆ network ಬಗೆಗಿನ ಸಮಸ್ಯೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲವದರ ಕಾರಣ

Name of Complainant ಗಿರೀಶ್ ಎನ್
Date of ComplaintFebruary 10, 2023
Name(s) of companies complained against
Category of complaint Internet Services
Permanent link of complaint Right click to copy link
Share your complaint on social media for wider reach
Facebooktwitterredditpinterestlinkedinmail
Text of Complaint by ಗಿರೀಶ್ ಎನ್:

ನಾನು vi ನೆಟ್ವರ್ಕ್ ಇಂದ ಏರ್ಟೆಲ್ ನೆಟ್ವರ್ಕ್ ಗೆ ಪೋರ್ಟ್ ಆಗಿ 48 ಗಂಟೆಗಳು ಕಳೆದರು ಇನ್ನು ಕೂಡ airtel ನವರು ನನಗೆ ಯಾವುದೇ ತರದ ಉತ್ತರ ಬಂದಿಲ್ಲ ಇದರಿಂದ ನಮಗೆ ವ್ಯವಹರಿಸಲು ತುಂಬಾ ತೊಂದರೆ ಆಗುತ್ತಿದೆ ದಯವಿಟ್ಟು ನಮಗೆ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಿ ಮಾನ್ಯರೆ ಮತ್ತೆ ಅವರ custemer care ಗೆ ಕರೆ ಮಾಡಿದರೆ ಕರೆಗೆ ಮತ್ತು ಸಮಸ್ಯೆಗೆ ಸ್ಪಂದಿಸುತ್ತಿಲ್ಲ airtel ಸಿಬಂದಿಗೆ ಕರೆ ಮಾಡಿದರೆ ಅವರು ಸ್ಪಂದಿಸುತ್ತಿಲ್ಲ ನಾವು port ಮಾಡಿಸಿಕೊಂಡಂತಹ ಸ್ಟೋರ್ನವರು ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಇದರಿಂದ ನಮಗೆ ತುಂಬಾ ತೊಂದರೆ ಆಗುತ್ತಿದೆ ಕಠಿಣ ಕ್ರಮ ಕೈಗೊಂಡು ಈ ಸಮಸ್ಯೆನ್ನು ಬಗ್ಗೆ ಹರಿಸಿ ಕೊಡಿ.

Image Uploaded by ಗಿರೀಶ್ ಎನ್:

Leave a Reply

Your email address will not be published. Required fields are marked *