ವರ್ಕ್ ಫ್ರಮ್ ಹೋಂ ಕೆಲಸ ನೀಡುವುದಾಗಿ ಮೋಸ

Name of Complainant Mamatha
Date of ComplaintJanuary 4, 2023
Name(s) of companies complained against ,
Category of complaint Internet Services
Permanent link of complaint Right click to copy link
Share your complaint on social media for wider reach
Facebooktwitterredditpinterestlinkedinmail
Text of Complaint by Mamatha:

Coleman data solutions ಎಂಬ ಕಂಪನಿ ಇಂದ ಕರೆ ಮಾಡಿ ವರ್ಕ್ ಫ್ರಮ್ ಕೆಲಸ ಇರುವುದಾಗಿಯೂ, ಕೆಲಸಕ್ಕೆ ಸೇರಲು 5000 ರೂ ಗಳನ್ನು ಪಾವತಿ ಮಾಡಬೇಕೆಂದು ಹೇಳಿದರು. ರಾಜಾಜಿನಗರದ ಮೆಟ್ರೋ ಸ್ಟೇಷನ್ ಹತ್ತಿರ ಆಫೀಸ್ ಇರುವುದಾಗಿಯು, ಆಫೀಸ್ ಗೆ ಬಂದು ಹಣ ಪಾವತಿಸಿ ಎಂದು ಹೇಳಿದರು ನಾನು ಆಫೀಸ್ ಗೆ ಹೋಗಿ ಹಣ ಪಾವತಿಸಿದೆ. ಅವರು ಏಟಿಎಂ ಸ್ಲಿಪ್ ರೀತಿ ಒಂದು ಸ್ಲಿಪ್ ಅನ್ನು ನೀಡಿದರು ನಂತರ ಕೆಲಸ ಪೂರ್ಣ ಮಾಡಲು ಆಗದೆ ಇದ್ದರೆ ಹಣ ಹಿಂತಿರುಗಿಸುವುದಾಗಿ ಹೇಳಿದರು. ನಾನು ಹಣ ಹಿಂತಿರುಗಿಸಿ ಎಂದು ಕೇಳಿದರೆ ನೀಡುವುದಾಗಿ ಹೇಳಿ ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರೆ.

Image Uploaded by Mamatha:

One thought on “ವರ್ಕ್ ಫ್ರಮ್ ಹೋಂ ಕೆಲಸ ನೀಡುವುದಾಗಿ ಮೋಸ

  1. Hi guys me also same problem and same address Rajaji Nagar navarang singnal century corporate solutions . After 6month ur amount is refund? Me also same project send bleddy fraud company me yesterday joining and I also paid 5000rs and I search this company in Google and I see this site what I do ?

Leave a Reply

Your email address will not be published. Required fields are marked *