Name of Complainant | |
Date of Complaint | September 17, 2022 |
Name(s) of companies complained against | Wonder lone app |
Category of complaint | Cyber Crime |
Permanent link of complaint | Right click to copy link |
Share your complaint on social media for wider reach | |
ನಾನು ವಂಡರ್ ಅಪ್ಲಿಕೇಶನಿನಲ್ಲಿ ಲೋನ್ ತೆಗೆದುಕೊಂಡಿರುತ್ತೇನೆ ಇಂದು ನನಗೆ ಕಟ್ಟಲು ಆಗಲಿಲ್ಲವೆಂದು ಕಾರಣ ಒಂದು ದಿನ ಟೈಮ್ ಕೇಳಿದ್ದು ಅದಕ್ಕೆ ಅವರು ಐದು ಸಾವಿರ ಕಟ್ಟುವ ಜಾಗದಲ್ಲಿ 10,000 ಕಟ್ಟಬೇಕು ಎಂದು ಹೇಳುತ್ತಿದ್ದಾರೆ 3010 ರೂಪಾಯಿಗೆ 1990 ಬಡ್ಡಿ ಆಗಿರುತ್ತದೆ ಆದರೆ ಈಗ ಇನ್ನೂ ಐದು ಸಾವಿರ ಹೆಚ್ಚಿಗೆ ಕಟ್ಟಿ ಎಂದು ಹೇಳುತ್ತಿದ್ದಾರೆ ಇಂತಹ ಅಪ್ಲಿಕೇಶನ್ಗಳು ಜನರಿಗೆ ಸಹಾಯ ನೀಡುತ್ತೇವೆ ಎಂದು ಹೇಳಿಯ ಅವರ ಜೀವವನ್ನು ತೆಗೆಯುವ ಹಂತಕ್ಕೆ ಬಂದಿರುವುದು ವಿಪರ್ಯಾಸ ಇಂತಹ ಹಗಲು ದರೋಡೆ ಮಾಡುವವರ ವಿರುದ್ಧ ಭಾರತಸರ್ಕಾರ ಯಾಕೆ ಮೌನ ವಹಿಸುತ್ತಿದೆ ಎಂದು ತಿಳಿಯುತ್ತಿಲ್ಲ
Image Uploaded by 9482584457: