Name of Complainant | |
Date of Complaint | August 31, 2022 |
Name(s) of companies complained against | Womart |
Category of complaint | Mobile Phone |
Permanent link of complaint | Right click to copy link |
Share your complaint on social media for wider reach | |
ನಾನು ನನ್ನ ತಾಯಿಯ ಆರೋಗ್ಯ ಸರಿ ಇಲ್ಲದ ಕಾರಣ ದವಾಖಾನೆಯ ಕರ್ಚು ಬರಿಸಲು ಸಾದ್ಯ ಆಗದೆ ಇದ್ದಾಗ ಫ್ಲಿಕ್ ಕಾರ್ಟ್ ಹಾಗೂ ಅಮೆಜಾನ್ ಎಂಬ ಕಂಪನಿಯ womart ಸಂಸ್ತೆ ಎನ್ನುವವರು ಒಂದು ಲಿಂಕ್ ನನ್ನ ವಾಟ್ಸಪ್ ನಂಬರಗೆ ಕಳಿಸಿದರು ನೀವು ಇದರಲ್ಲಿ ದುಡ್ಡು ಹಾಕಿದರೆ ಇನ್ವೆಸ್ಟ್ ಮಾಡಿದರೆ ನಿಮಗೆ ಹೆಚ್ಚಿನ ಹಣ ಸಿಗುತ್ತೆ ಅಂತ ನನ್ನಿಂದ 84000 ರೂಗಳನ್ನು ಕಿತ್ತುಕೊಂಡರು ,ಆನಂತರ ನಾನು ಎಸ್ಟು ಬೇಡಿದರು ಅದು ಹೀಗೆ ಇದು ಹೀಗೆ ಅಂತ ಹೇಳುತ್ತಿದ್ದಾರೆ ,ಮತ್ತು ನಮ್ಮ flatfrom ಚೇಂಜ್ ಆಗಿದೆ imall ಗೆ register ಮಾಡಿ ಅಂತಾ ಹೇಳುತ್ತಿದ್ದಾರೆ,,ನಾನು ಕಿಳುಬಡವನಗಿದ್ದು ನಾನು ದಿನಕ್ಕೆ 200ರು ದುಡಿದು ಮನೆ ನಡೆಸಬೇಕು ಅಪ್ಪ ಇಲ್ಲದ ನಂಗೆ ಮನೆ ನಡೆಸುವ ಜವಾಬ್ದಾರಿ ಇದ್ದ ಕಾರಣ ತಾಯಿಯನ್ನು ತೋರಿಸಲು ನನ್ನ ಬಳಿ ಜಾಸ್ತಿ ಹಣ ಇಲ್ಲದ ಕಾರಣ ಮೋಸಕ್ಕೆ ಹೋದೆ ಹೇಗಾದರೂ ಮಾಡಿ ನನ್ನ ನನಗೆ ನನಗೆ ವಾಪಸ್ ಕೊಡಿಸಿ..
Image Uploaded by ANILKUMAR NINGAPPA KASALLI: