Name of Complainant | |
Date of Complaint | November 4, 2020 |
Name(s) of companies complained against | Snapdeal |
Category of complaint | Automobiles |
Permanent link of complaint | Right click to copy link |
Share your complaint on social media for wider reach | |
ನನಗೆ snapdeal ಇಂದ ಒಂದು ಮೆಸೇಜ್ ಬಂತು. ಅದರಲ್ಲಿ ನಾನು ಸೆಕೆಂಡ್ ವಿನ್ನರ್ ಆಗಿದ್ದೇನೆ ಎಂದು ತಿಳಿಸಿದರು ನಂತರ ಅಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿದೆ..ಅಲ್ಲಿ ನನ್ನ ಮೊಬೈಲ್ ನಂಬರ..ನನ್ನ ಹೆಸರು..ನನ್ನ ಅಡ್ರೆಸ್ಸ್ ಇತ್ತು.ನಂತರ ಅಲ್ಲಿ ಒಂದು code ಇತ್ತು.ಅದನ್ನು ಟೈಪ್ ಮಾಡಿ ನೋಡಿದೆ.ನನಗೆ Swift d zire car ವಿನ್ನರ್ ಆಗಿದ್ದೇನೆ ಎಂದು ಹೇಳಿದರು…ನಂತರ ನಾನೂ 7099945687 ಗೆ call ಮಾಡಿ ಕೇಳಿದೆ..ಇವ್ರು ಈ ಹಿಂದಿ ಭಾಷೆಯಲ್ಲಿ ಹೇಳಿದರು ..ನಿಮ್ಮ ಕಾರ್ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡ್ಬೇಕು ಅಂತಾ ಹೇಳಿ 3500 ಹಾಕು ಅಂತ ಹೇಳಿದ್ರು..ನಾನು ಫೋನ್ ಪೇ ಮಾಡಿದೆ…ನಂತರ ಸ್ವಲ್ಪ ಹೊತ್ತು ಬಿಟ್ಟು insurance ಮಾಡ್ಬೇಕು ನಿಮ್ಮ ಕಾರ್ ಗೆ 8500 ಹಾಕ್ರೀ ಅಂತ ಹೇಳಿದ್ರು…ಸರಿ ಅಂತ ನಾನು ಹಾಕಿದೆ…ಇವಾಗ ಗಾಡಿ ಹೋಗಿದೆ ಅಂತ ಹೇಳಿದ್ರು…2 ಗಂಟೆ ನಂತರ call ಮಾಡಿ diesel ge ದುಡ್ಡು ನೀವೇ ಕೊಡ್ಬೇಕು ಎಂದು 20500ಕೇಳಿದ್ರು…ನಾನು ಕಾರ್ ಬಂದ್ಮೇಲೆ ಕೊಡ್ತೀನಿ ಅಂತ ಹೇಳಿದೆ…ಆದ್ರೆ ಅವ್ರು dsl ಗೆ ದುಡ್ಡು ಕೊಟ್ಟರೆ ಮಾತ್ರ ಬರ್ತೀವಿ ಅಂದ್ರು…ನನ್ನ ದುಡ್ಡು ನನಗೆ ವಾಪಸ್ ಕೊಡಿ ಅಂದಿದ್ದಕ್ಕೆ call cut ಮಾಡಿದ್ರು…ದಯವಿಟ್ಟು ನನ್ನ ಹಣ ಹಿಂದುರಿಗಿಸಿ ಕೊಡಸಿ…
Image Uploaded by Mahesh kumar:
Dear Mahesh,
Snapdeal never asks for payment at any stage neither we promote such promotional activities and request you to stay away from such calls.
Regards,
Team Snapdeal