Name of Complainant | |
Date of Complaint | July 24, 2023 |
Name(s) of companies complained against | DMI Finance |
Category of complaint | Banking |
Permanent link of complaint | Right click to copy link |
Share your complaint on social media for wider reach | |
ನಾನು ಡಿ ಎಂ ಐ ಫೈನಾನ್ಸ್ ನಲ್ಲಿ ಒಂದು ಮೊಬೈಲ್ ಅನ್ನು ಲೋನ್ ನಲ್ಲಿ ತಗೆದು ಕೊಂಡಿದ್ದೆ ಆದರೆ ನನ್ನ ಆಟೊ payment ಇಲ್ಲದ ಕಾರಣ 5ನೇ ತಾರೀಕು 6ಗುಂಟೆ 7ಗಂಟೆಯಂತೆ ಪೇ ಮಾಡುತಿದ್ದೆ ಒಂದು ಗಂಟೆ ತಡವಾದ ಕಾರಣ ಚೆಕ್ ಬೌನ್ಸ್ ಎಂದು 500ರು ದಂಡ vidisutiddaru ಆದರೂ ಪೇ ಮಾಡುತಿದ್ದೆ ಇಲ್ಲವಾದರೆ ಪೋನ್ ಲಾಕ್ ಮಾಡುತಿದ್ದರು ಆದ್ರೆ ಈಗ ಸ್ವಲ್ಪ ದುಡ್ಡಿನ ಕೊರತೆ ಇಂದ ಲೋನ್ ಕಟ್ಟಲು ಆಗಲಿಲ್ಲ ಆದರೆ ಈಗ ನನ್ನ ಪೋನ್ ಕಳೆದ 4 /5 ತಿಂಗಳಿಂದ ಲಾಕ್ ಆಗಿದೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಸಿದ್ದಾರೆ ನನ್ನ ಪೋನ್ ನಲ್ಲಿನ ಪೋಟೋಗಳನ್ನು ದಾಖಲೆಗಳನ್ನು ತಗೆದುಕೊಂಡು ತುಂಬಾ ನೋವು ಕೊಡುತ್ತಿದ್ದಾರೆ ನ್ಯಾಯ ಕೇಳಲು ಲಾಯರ್ ಮತ್ತು ಕೋರ್ಟ್ ಫೀಸ್ ಗು ಸಹ ನನ್ನ ಬಳಿ ದುಡ್ಡು ಇಲ್ಲಾ ದಯವಿಟ್ಟು ಸಹಾಯ ಮಾಡಿ ಈ ಲೋನ್ ತಗೆದುಕೊಂಡು ತಪ್ಪಿಗೆ ಎಲ್ಲರಿಗು ಅಮ್ಮ ಅಕ್ಕ ಎನ್ನುವ ಪದ ಬಳಸಿ ತುಂಬಾ ಅವಮಾನ ಮಾಡುತ್ತಿದ್ದಾರೆ
Image Uploaded by Gajendra HV: